
Kannada Rajyothsava 2025

ಕನ್ನಡವೇ ತಾಯ್ನುಡಿಯು.... ಕರುನಾಡು ತಾಯ್ನಾಡು... ಕನ್ನಡಿಗನು ನೀನೆಂಬ.. ಅಭಿಮಾನವಿರಲಿ.... ಆತ್ಮೀಯ ಕನ್ನಡಿಗರೇ... ಶನಿವಾರದ ಮುಂಜಾನೆಯ ನಮಸ್ಕಾಗಳೊಂದಿಗೆ... ಎಪ್ಪತ್ತನೇ *ಕನ್ನಡ* *ರಾಜ್ಯೋತ್ಸವದ* ಹೃದಯಪೂರ್ವಕ ಶುಭಾಶಯಗಳು. ಎಲ್ಲಾದರೂ ಇರು.. ಎಂತಾದರೂ ಇರು... ಎಂದೆಂದಿಗೂ ನೀ... ಕನ್ನಡವಾಗಿರು.. ಕಲಿಯೋಕೆ ಕೋಟಿ ಭಾಷೆ.... ಆಡೋದು ಒಂದೇ ಭಾಷೆ... *ಕನ್ನಡ* .. *ಕನ್ನಡ* ... *ಕಸ್ತೂರಿ* .. *ಕನ್ನಡ* .. 💛❤️💛❤️💛❤️ 💛❤️💛❤️💛❤️
Subscribe for latest offers & updates
We hate spam too.
